ಬಳ್ಳಾರಿ ಉಪಚುನಾವಣೆಯಲ್ಲಿ ದಾಖಲೆಯೊಂದಿಗೆ ಗೆದ್ದ ಸಂತೋಶಕ್ಕೆ ಇಂದು ಸಂಜೆ ಬಳ್ಳಾರಿಯಲ್ಲಿ ಕೃತಜ್ಞತಾ ಸಮಾವೇಶ ಆಯೋಜಿಸಲಾಗಿದ್ದು, ದೋಸ್ತಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
Thanks giving conference in Bellari by congress-jds for big win in Lok sabha by elections 2018. All congress big leaders and CM Kumaraswamy and many jds leaders participating.